1948 ರಲ್ಲಿ ಪ್ರಾರಂಭವಾದ ತಮಿಳು ಮಾಸಪತ್ರಿಕೆ. ಸಾಹಿತ್ಯ ಮತ್ತು ಸಾಂಸ್ಕøತಿಕ ವಿಚಾರಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಮೂವತ್ತಾರು ಸಾವಿರಕ್ಕೂ ಅಧಿಕ ಪ್ರಸಾರವಿದೆ. ಜಿ. ಆರ್. ದಾಮೋದರನ್ ಸಂಪಾದಕ. ಅವರಿಂದಲೇ ಕೊಯಮತ್ತೂರಿನಿಂದ ಪ್ರಕಟವಾಗುತ್ತದೆ.           

(ಕೆ.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ